Thursday, 13 November 2014

ಸುಂಕದ ಬಂಕಣ್ಣ

ಅನ್ನದ ಮೇಲಣ ಲವಲವಿಕೆ, 
ನಿದ್ರೆಯ ಮೇಲಣ ಲವಲವಿಕೆ,
ಅಂಗನೆಯರ ಮೇಲಣ ಲವಲವಿಕೆಯಿದ್ದಂತೆ ಲಿಂಗದಲ್ಲಿರಬೇಕು.
ಶಿವಲಿಂಗದಲ್ಲಿ ಮೋಹವನಳವಡಿಸಿದರೆ,
ತನ್ನನೀವ ನಮ್ಮ ಚೆನ್ನಬಂಕನಾಥದೇವನು.

No comments:

Post a Comment