Friday, 14 November 2014

ಷಣ್ಮುಖಸ್ವಾಮಿ

ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ
ಅಸತ್ಯದ ಮನೆಯಲ್ಲಿ ಶಿವನಿರ್ಪನೇ?
ಇಲ್ಲಿಲ್ಲ ನೋಡಿರೋ!!!
ಇದು ಕಾರಣ ನಮ್ಮ 
ಅಖಂಡೇಶ್ವರಲಿಂಗವ ಒಲಿಸಬೇಕಾದರೆ
ಸತ್ಯವ ಸಾಧಿಸಬೇಕು ಕಾಣಿರೋ

No comments:

Post a Comment