~ Being Shoonya ~
Thursday, 20 November 2014
ಷಣ್ಮುಖಸ್ವಾಮಿ
ಅಣುವಿಂಗೆ ಅಣು ಮಹತ್ತಿಂಗೆ ಮಹತ್ತಾದ
ಮಹಾಲಿಂಗದೊಳಗೆ ಶರಣನಿರ್ಪನು.
ಆ ಶರಣನೊಳಹೊರಗೆಲ್ಲ ಮಹಾಲಿಂಗವೆ ಭರಿತವಾಗಿರ್ಪುದಾಗಿ,
ನಮ್ಮ ಅಖಂಡೇಶ್ವರನ ಶರಣನ
ಮೂರ್ತಿ ಸಣ್ಣದಾದಡು ಕೀರ್ತಿ ಜಗದಗಲಿರ್ಪುದು ನೋಡಾ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment