~ Being Shoonya ~
Friday, 14 November 2014
ಬಿಬ್ಬಿ ಬಾಚಯ್ಯ
ಭ್ರಾಂತಿಯಳಿದು ನಿಂದಲ್ಲಿ ಅರ್ಚನೆ,
ವಿಕಾರವಳಿದಲ್ಲಿ ಪೂಜೆ,
ಸಮತೆ ನಿಂದಲ್ಲಿ ನೈವೇಧ್ಯ
ಸಕಲವನರಿದು ಮರೆದಲ್ಲಿ ಪರಿಪೂರ್ಣ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ....
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment