Wednesday, 19 November 2014

ಅಕ್ಕಮಹಾದೇವಿ

ಲಿಂಗವೆನ್ನೆ, ಲಿಂಗೈಕ್ಯವೆನ್ನೆ, ಸಂಗವೆನ್ನೆ, ಸಮರಸವೆನ್ನೆ,
ಆಯಿತ್ತೆನ್ನೆ, ಆಗದೆನ್ನೆ, ನೀನೆನ್ನೆ, ನಾನೆನ್ನೆ,
ಚೆನ್ನಮಲ್ಲಿಕಾರ್ಜುನಯ್ಯ,
ಲಿಂಗೈಕ್ಯವಾದಬಳಿಕ ಎನೂ ಎನ್ನೆ

No comments:

Post a Comment